See also 2Fair Isle
1Fair Isle ಹೇರ್‍ ಐಲ್‍
ನಾಮವಾಚಕ
  1. ಷೆಟ್ಲಂಡ್‍ ದ್ವೀಪ ಸಮುದಾಯದಲ್ಲಿ ಒಂದು ದ್ವೀಪ.
  2. ಬಣ್ಣ ಬಣ್ಣದ ನಮೂನೆಗಳಲ್ಲಿ ಹೆಣೆದಿರುವ ಕವಚ ಮೊದಲಾದವು.
See also 1Fair Isle
2Fair Isle ಹೇರ್‍ ಐಲ್‍
ಗುಣವಾಚಕ

ಬಣ್ಣ ಬಣ್ಣದ ನಮೂನೆಗಳಲ್ಲಿ ಹೆಣೆದ.

ಪದಗುಚ್ಛ

Fair Isle pullover, sweater ಹೇರ್‍ ಐಲ್‍ ಸ್ವೆಟರು; ಮೂರ್‍ ಪಂಗಡದ ಜನದ್ದೆಂದು ಹೇಳಲಾದ ಮಾದರಿಗಳಲ್ಲಿ ಹೆಣೆದ, ಬಣ್ಣಬಣ್ಣದ ಉಣ್ಣೆಯ ಕವಚ.